Jai Purushottam – Watch the film online

At Youtube.Com there is a great online video dedicated to Purushottama Masa which is very important for all Vaishnavas.

Continue reading “Jai Purushottam – Watch the film online” »

ಆಶಯ

ಕಡಿಯಬೇಡ ನನ್ನ ನಾನೇನು
ತಪ್ಪು ಮಾಡಿಲ್ಲ ನಿನಗೆ
ನನ್ನ ನೆರಳಲ್ಲಿ ಅದೆಶ್ಟು ಬಾರಿ ನೀ
ಮಲಗಿದ್ದೆ

Continue reading “ಆಶಯ” »

ಸತ್ಯ

ಬದುಕ ಹೆದ್ದಾರಿಗಳಲ್ಲಿ ಉಳಿದು
-ಕೊ೦ಡ ಹೊ೦ಡಗಳು ಒಬ್ಬೊಬ್ಬರಿಗೆ
ಒ೦ದೊ೦ದು ರೀತಿ ನೀತಿಗಳಿಲ್ಲದೆ
ನುಸುಳುತ್ತೆ ಕಾಡಿಸುತ್ತೆ ಉಸಿರುಕತ್ತಿಸಿ

Continue reading “ಸತ್ಯ” »

ಅಮ್ಮ

ಹೊಟ್ಟೆಯಲಿ ಹೊತ್ತು ನೆತ್ತಿಗೆ ಮುತ್ತಿಟ್ಟು
ಹಸಿವೆಗೆ ಉತ್ತರವಾದೆ ಬಾಳದಾರಿಗೆ
ದೀವಿಗೆ ಆದೆ ಉಟ್ಟ ಬಟ್ಟೆಯ ತೊಳೆದು
ಸಾಕಿ ಸಲಹಿದ ನಿನಗೆ ಅಮ್ಮ ಎ೦ದರೆ ಸಾಕೆ?!

Continue reading “ಅಮ್ಮ” »

ಮನವಿ

ಹೇ ಒಡೆಯಾ,ಸ್ವಲ್ಪ ಕುಡಿಯಲಿ ಬಿಡು
ನನ್ನ ಕರುಳ ಬಳ್ಳಿ ಹಾಲನ್ನು, ನಿನಗೆ
ನೀಡುವುದಿಲ್ಲ ಎ೦ದು ಎ೦ದಾದರೂ ಹೇಳಿದ್ದೆನೇ?

Continue reading “ಮನವಿ” »

ಅಳಲು

ಹೌದು ದನಗಳು ನಾವು ನಿಮ್ಮ
ದಿನಗಳು ವಸ೦ತದ೦ತಾಗಬೇಕಾದರೆ
ಆಗಿದ್ದೇವೆ ನಾವು ಸ್ರಶ್ಟಿಗಳ
ದನಗಳು!

Continue reading “ಅಳಲು” »